¡Sorpréndeme!

ಇಬ್ಬರ ನಡುವಿನ ಪ್ರೀತಿ ಮುರಿದು ಬೀಳೋಕೆ ಕಾರಣವಾಗಿದ್ದು ಇದೇ!! | FILMIBEAT KANNADA

2019-12-12 5 Dailymotion

ಇಬ್ಬರ ಬ್ರೇಕ್ ಅಪ್ ಗೆ ಅಸಲಿ ಕಾರಣವೇನು ಎನ್ನುವುದು ಯಾರಿಗೂ ಗೊತ್ತಿಲ್ಲ. ಈಗಾಗಲೆ ಎಲ್ಲರೂ ಅಂದುಕೊಂಡ ಹಾಗೆ ಲಿಪ್ ಲಾಕ್, ವಿಜಯ್ ದೇವರಕೊಂಡ, ನೇಮು ಫೇಮು ಯಾವುದು ಅಲ್ಲ. ಇದೆಲ್ಲ ಇಬ್ಬರ ಬ್ರೇಕ್ ಅಪ್ ಆದ್ಮೇಲಿನ ಕಥೆ. ಹಾಗಾದರೆ ಇಬ್ಬರ ಪ್ರೀತಿಗೆ ಎಳ್ಳುನೀರು ಬಿಟ್ಟ ಅಸಲಿ ಕಾರಣವೇನು ಎನ್ನುವುದು ಇಲ್ಲಿದೆ ನೋಡಿ.
Real reason for Kannada actor Rakshith Shetty and Rashmika Mandanna love break up.